== ಚಿತ್ರದ ಬಗ್ಗೆ == ಜೀವನದಲ್ಲಿ ಒಬ್ಬ ವ್ಯಕ್ತಿ ಮೇಲೆ ಸಂಬಂಧಗಳು ಯಾವ ರೀತಿ ಪರಿಣಾಮ ಬೀರುತ್ತವೆ, ವ್ಯಕ್ತಿಯ ಗುರಿ ಹೇಗೆ ಬದಲಾಗುತ್ತಾ ಹೋಗುತ್ತದೆ. ಎಂಬುದೇ ಚಿತ್ರಕಥೆಯ ಹೂರಣ.ಹೆತ್ತವರ ಸ೦ಬ೦ಧ, ಅವರ ಆಕಾ೦ಕ್ಷೆಗಳು , ಜೀವನದಲ್ಲಿ ವಿದ್ಯೆಯ ಮಹತ್ವ, ಪ್ರೀತಿ ಮತ್ತು ಅದರ ಪರಿಣಾಮ,ರೌಡಿ ರಾಜಕೀಯ , ಪತ್ರಿಕೊದ್ಯಮದ ಜವಾಬ್ದಾರಿ ಹೀಗೆ ಹತ್ತು ಹಲವಾರು ವಿಷಯಗಳನ್ನು ಮುಟ್ಟುವ ಈ ಚಿತ್ರ ಮುಖ್ಯವಾಗಿ ಶಿವಣ್ಣನವರ ಅಭಿನಯದಿ೦ದ ಮನಸೆಳೆಯುತ್ತದೆ . ಚಿತ್ರದಲ್ಲಿ ಹಲವಾರು ತೊಡಕುಗಳಿದ್ದರೂ ಒಟ್ಟಾರೆಯಾಗಿ ಮನರ್೦ಜಾತ್ಮಕವಾಗಿದೆ. ಸಹಕಲಾವಿದರು ಹೆಚ್ಚು ಆದ್ರೆ ಅವರಿಗೆ ಅವಕಾಶ ಕಡಿಮೆ. ಗುರುಕಿರಣ್ ಸ೦ಗೀತ 50 ಅಷ್ಟೆ , ಪುನೀತ್ ಹಾಡಿರುವ ಶೀರ್ಷಿಕಾ ಗೀತೆ ಮಾತ್ರ ಚೇನ್ನಾಗಿವೇ == ಚಿತ್ರದ ತಾರಾಬಳಗ == ಶಿವರಾಜಕುಮಾರ ಸದಾ, ರವಿಕಾಳೆ ರಂಗಾಯಣರಘು ಸಂಜನಾ ಸುರೇಶ್‌ಹುಬ್ಳಿಕರ ಗುರುಪ್ರಸಾದ್(ಮಠ) ಜಾನ್‌ಕೊಕೇನ , ಸುರೇಶ್‌ಮಂಗಳೂರು ರಾಜುತಾಳಿಕೋಟೆ, ಬುಲೆಟ್‌ಪ್ರಕಾಶ ಮೈಕೋನಾಗರಾಜ್ , ಕುರಿ ಪ್ರತಾಪ , ರಘುರಾಂ , ಕೋಟೆಪ್ರಭಾಕರ್ , ವಿಶ್ವ ಮೈಲಾರಿ’ ಚಿತ್ರದಲ್ಲಿ ಐದು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇಲ್ಲಿ ಶಿವಣ್ಣನ ವಿಶ್ವರೂಪ ದರ್ಶವಾಗಲಿದೆ. ಶಿವಣ್ಣ ಚಿತ್ರಕ್ಕಾಗಿ ತೂಕ ಕೂಡ ಇಳಿಸಿಕೊಂಡಿದ್ದಾರೆ. == ಹಾಡುಗಳು == ಲಂಗ ದಾವಣಿ ಬಿಟ್ಟು, ತುಂಡು ಜೀನ್ಸ್ ತೊಟ್ಟು ಹಾಡಿರುವವರು :ಗುರುಕಿರಣ್ , ಸಾಹಿತ್ಯ:ಗುರುಕಿರಣ ಬಿಟ್ಟುಬಿಡೆ ಬಿಟ್ಟುಬಿಡೆ ನನ್ನಷ್ಟಕ್ಕೆ ನನ್ನನ್ನು ಬಿಟ್ಬಿಡೇ ಹಾಡಿರುವವರು: ಕೈಲಾಶ್ ಖೇರ್,ಸಾಹಿತ್ಯ:ಹಂಸಲೇಖ ಘಲ್ಲು ಘಲ್ಲೆನುತಾ ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಚ್ ಜಿ ಚೈತ್ರಾ,ಸಾಹಿತ್ಯ ಜಗಿನಕ್ಕಾ, ಜಗಿನಕ್ಕಾ , ಪಕ್ಕದಲ್ಲಿ ಪಾರ್ವತಕ್ಕ ಹಾಡಿರುವವರು : ಶಂಕರ್ ಮಹಾದೇವನ್ , ಸಾಹಿತ್ಯ ಮೈಲಾಪುರ ಮೈಲಾರಿ ಹಾಡಿರುವವರು : ಪುನೀತ್ ರಾಜಕುಮಾರ ಸುಕುಮಾರಿ ಹೃದಯವನ್ನು ಕದ್ದಚೋರಿ ಹಾಡಿರುವವರು: ಉದಿತ್ ನಾರಾಯಣ್, ಶಮಿತಾ ಮಲ್ನಾಡ